• A
  • A
  • A
116 ದಿನಗಳ ಜೈಲುವಾಸ ಅಂತ್ಯ: ಕೊನೆಗೂ ಪರಪ್ಪನ ಅಗ್ರಹಾರದಿಂದ ನಲಪಾಡ್ ಬಿಡುಗಡೆ

ಬೆಂಗಳೂರು: ವಿದ್ವತ್‌ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿ ನಲಪಾಡ್ ಹ್ಯಾರಿಸ್‌ಗೆ ಜಾಮೀನು ಮಂಜೂರಾಗಿದ್ದು, ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ.


ಈ ಮೂಲಕ ನಲಪಾಡ್‌ನ 116 ದಿನಗಳ ಜೈಲು ವಾಸ ಇಂದು ಅಂತ್ಯವಾಗಿದೆ. ಬಿಡುಗಡೆ ವೇಳೆ ಐಷಾರಾಮಿ ಆಡಿ ಕಾರಿನಲ್ಲಿ ನಲಪಾಡ್‌ ತೆರಳಿದ್ದು, ಈ ವೇಳೆ ನಲಪಾಡ್‌ ಮಾಧ್ಯಮದವರನ್ನು ಕೆಕ್ಕರಿಸಿ ನೋಡಿ ಹೊರಟು ಹೋಗಿದ್ದಾನೆ.


ನಲಪಾಡ್‌ ಬಿಡುಗಡೆ ವೇಳೆ ಚಿತ್ರೀಕರಣಕ್ಕೆ ಮಾಧ್ಯಮಗಳು ಮುಗಿಬಿದ್ದಿದ್ದವು. ಆದರೆ ಚಿತ್ರೀಕರಿಸಲು ಸಾಧ್ಯವಾಗದಂತೆ ಜೈಲಿನ ಬಾಗಿಲ ಮುಂದೆಯೇ ಕಾರು ನಿಲ್ಲಿಸಿ ನಲಪಾಡ್‌ನನ್ನು ಬಿಡುಗಡೆ ಮಾಡಿದ್ದಲ್ಲದೇ, ಕ್ಷಣದಲ್ಲೇ ಕಾರಿನೊಳಗೆ ಕೂರಿಸಿ ಕರೆದೊಯ್ಯಲಾಯಿತು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು