• A
  • A
  • A
ಕಾಂಗ್ರೆಸ್‌‌‌ನಲ್ಲೇ ಕಾಣಿಸಿಕೊಂಡ ನಾಗೇಂದ್ರ

ಬಳ್ಳಾರಿ: ಮೊನ್ನೆ ಆಯ್ಕೆಯಾದಾಗಿನಿಂದ ನಿನ್ನೆ ಮಧ್ಯಾಹ್ನದವರೆಗೆ ಯಾರಿಗೂ ಸಂಪರ್ಕದಲ್ಲಿ ಸಿಗದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಈಗ ಕಾಂಗ್ರೆಸ್ ಪಾಳೆಯದಲ್ಲಿಯೇ ಕಾಣಿಸಿಕೊಂಡಿದ್ದಾರೆ.


ನಾಗೇಂದ್ರ ಬಿಜೆಪಿಗೆ ಜಂಪ್ ಆಗುವ ಕಾರಣ ಸಂಪರ್ಕಕ್ಕೆ ಸಿಗುತ್ತಿಲ್ಲ ಏನ್ನಲಾಗಿತ್ತು. ಆದರೆ, ನಿನ್ನೆ ಮಧ್ಯಾಹ್ನ ಪ್ರತ್ಯಕ್ಷರಾದ ನಾಗೇಂದ್ರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಾವು ಎಲ್ಲಿಗೂ ಹೋಗಿಲ್ಲ, ನಿದ್ರೆಯಿಂದ ಎಚ್ಚೆತ್ತಿರಲಿಲ್ಲ. ಅಷ್ಟರಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಅದಕ್ಕಾಗಿ ಈಗ ಬಂದಿರುವೆ. ನಾನು ಕಾಂಗ್ರೆಸ್‌‌ನಲ್ಲೇ ಇರುವೆ ಎಂದು ಹೇಳಿದ್ದಾರಂತೆ.

ಮತ್ತೊಂದೆಡೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ಈವರೆಗೆ ಯಾರಿಗೂ ಸಂಪರ್ಕಕ್ಕೆ ಸಿಕ್ಕಿಲ್ಲ.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು