• A
  • A
  • A
ಕೊಡಗಿನಲ್ಲಿ ಉತ್ತಮ ಮಳೆ...ಕೆ.ಆರ್​.ಎಸ್​. ಜಲಾಶಯ ಬಹುತೇಕ ಭರ್ತಿ!

ಬೆಂಗಳೂರು: ಮಳೆಯಿಂದ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.


ಕೊಡಗಿನಲ್ಲಿಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೆ.ಆರ್​.ಎಸ್​. ಜಲಾಶಯದ ಒಳನೀರಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. ಈಗಾಗಲೇ ಜಲಾಶಯದ ನೀರಿನ ಮಟ್ಟ 115.20 ಅಡಿ ತಲುಪಿದ್ದು, ಕೆ.ಆರ್​.ಎಸ್​ ಭರ್ತಿಗೆ ಕೇವಲ 9 ಅಡಿ ಮಾತ್ರ ಬಾಕಿ ಉಳಿದಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲೇ ಅಣೆಕಟ್ಟೆ ಭರ್ತಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಹೀಗಿದೆ:

ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ

ಗರಿಷ್ಟ ಮಟ್ಟ -124.80 ಅಡಿ

ಇಂದಿನ ಮಟ್ಟ- 115.20ಅಡಿ

(ಕಳೆದ ವರ್ಷ 78.70 ಅಡಿ ನೀರಿನ ಮಟ್ಟವಿತ್ತು)
ಒಳ ಹರಿವು- 35698ಕ್ಯೂಸೆಕ್
ಹೊರ ಹರಿವು - 3658ಕ್ಯೂಸೆಕ್

ಆಲಮಟ್ಟಿ ಜಲಾಶಯದ ನೀರಿನ ಮಟ್ಟ

ಗರಿಷ್ಠ ಮಟ್ಟ : 519.6 ಮೀ
ಇಂದಿನ ಮಟ್ಟ: 514.90ಮೀ
ಒಳಹರಿವು : 68466ಕ್ಯೂಸೆಕ್​
ಹೊರಹರಿವು: 0 ಕ್ಯೂಸೆಕ್

ಹೇಮಾವತಿ ಜಲಾಶಯದ ನೀರಿನ ವಿವರ

ಗರಿಷ್ಠ ಮಟ್ಟ: 37.103 ಟಿಎಂಸಿ ( 2922.00 ಅಡಿ)
ಇಂದಿನ ಮಟ್ಟ : 28.62 ಟಿಎಂಸಿ ( 2912 . 50 ಅಡಿ)
ಒಳಹರಿವು : 20535 ಕ್ಯೂಸೆಕ್
ಹೊರಹರಿವು: 200 ಕ್ಯೂಸೆಕ್ (ನದಿಗೆ)

ಹೇಮಾವತಿ ಎಡದಂಡೆ ನಾಲೆ: 2200 ಕ್ಯೂಸೆಕ್ಸ್
ಹೇಮಾವತಿ ಬಲಮೇಲ್ದಂಡೆ ನಾಲೆ: 700 ಕ್ಯೂಸೆಕ್
ಒಟ್ಟು ಹೊರಹರಿವು : 3100 ಕ್ಯೂಸೆಕ್

ತುಂಗಭದ್ರ ಜಲಾಶಯದ ನೀರಿನ ಮಟ್ಟ

ಇಂದಿನ ಮಟ್ಟ: 1616.83 ಅಡಿ
ಗರಿಷ್ಟ ಮಟ್ಟ:1633 ಅಡಿ
ನೀರಿನ ಸಂಗ್ರಹ: 50.073 ಟಿಎಂಸಿ
ಒಳಹರಿವು: 45742 ಕ್ಯೂಸೆಕ್
ಹೊರ ಹರಿವು: 160 ಕ್ಯೂಸೆಕ್


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು