• A
  • A
  • A
ರಾಮನಗರದಲ್ಲಿ ರೈಲು ನಿಲ್ಲಿಸಿ ಪ್ರಾಣ ಬಿಟ್ಟ ನವಿಲು...!

ರಾಮನಗರ: ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲಿನ ಪವರ್ ಬಾಕ್ಸ್‌‌ಗೆ ನವಿಲು ಹಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಸುಮಾರು 1 ಗಂಟೆಗೂ ಹೆಚ್ಚು ಕಾಲ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಜಿಲ್ಲೆಯ ಚನ್ನಪಟ್ಟಣದ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.


ವಿದ್ಯುತ್ ಸಂಪರ್ಕದಿಂದ ಚಲಿಸುತ್ತಿದ್ದ ಮೈಸೂರಿನಿಂದ ಬೆಂಗಳೂರು ಕಡೆಗೆ ಪಯಣ ಬೆಳೆಸಿದ್ದ ರೈಲಿನ ಮುಂಭಾಗದ ಎಂಜಿನ್ ಪವರ್ ಬಾಕ್ಸ್‌ಗೆ ನವಿಲು ಡಿಕ್ಕಿಯಾಗಿದೆ. ಇದರಿಂದ ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗಿ ರೈಲು ಸ್ಥಳದಲ್ಲೇ ನಿಂತಿತ್ತು.

ಪವರ್ ಬಾಕ್ಸ್‌‌ಗೆ ಡಿಕ್ಕಿ ಹೊಡೆದ ನವಿಲು ಸ್ಥಳದಲ್ಲೇ ಸಾವನ್ನಪ್ಪಿದೆ. ಪವರ್ ಬಾಕ್ಸ್ ವೈರ್‌ನ್ನು ಅಧಿಕಾರಿಗಳು ಸರಿಪಡಿಸಿದ ನಂತರ ರೈಲು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು