• A
  • A
  • A
ಸಂಜೆ 6 ಗಂಟೆವರೆಗೆ ರಾಜ್ಯದಲ್ಲಿ ಶೇ.66ರಷ್ಟು ಮತದಾನ...ಜಿಲ್ಲಾವಾರು ವಿವರ ಇಂತಿದೆ

ಬೆಂಗಳೂರು: ಸಂಜೆ 6 ಗಂಟೆ ವೇಳೆಗೆ ರಾಜ್ಯದ ಒಟ್ಟಾರೆ ಶೇಕಡಾವಾರು ಮತದಾನದ ಪ್ರಮಾಣ ಶೇ. 66 ರಷ್ಟಾಗಿದ್ದು, ಇನ್ನೂ ಕೆಲ ಮತಗಟ್ಟೆಗಳಲ್ಲಿ ಮತದಾನ ಮುಂದುವರೆಯುತ್ತಿದೆ. ಇನ್ನಷ್ಟು‌ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎನ್ನಲಾಗಿದೆ.


  • ಬೆಳಗಾವಿ ಶೇ.72
  • ಬಾಗಲಕೋಟೆ ಶೇ.68
  • ವಿಜಯಪುರ ಶೇ.63
  • ಕಲಬುರಗಿ ಶೇ.56
  • ಬೀದರ್ ಶೇ.59
  • ರಾಯಚೂರು ಶೇ.60
  • ಕೊಪ್ಪಳ ಶೇ.71
  • ಗದಗ ಶೇ.67
  • ಧಾರವಾಡ ಶೇ.66
  • ಉತ್ತರ ಕನ್ನಡ ಶೇ.72
  • ಹಾವೇರಿ ಶೇ.75
  • ಬಳ್ಳಾರಿ ಶೇ.66
  • ಚಿತ್ರದುರ್ಗ ಶೇ.74
  • ದಾವಣಗೆರೆ ಶೇ.68
  • ಶಿವಮೊಗ್ಗ ಶೇ.71
  • ಉಡುಪಿ‌ ಶೇ.74
  • ಚಿಕ್ಕಮಗಳೂರು ಶೇ.69,
  • ತುಮಕೂರು ಶೇ.74
  • ಚಿಕ್ಕಬಳ್ಳಾಪುರ ಶೇ.78
  • ಕೊಲಾರ ಶೇ.76
  • ಬೆಂಗಳೂರು ಗ್ರಾಮಾಂತರ ಶೇ.77
  • ರಾಮನಗರ ಶೇ.80
  • ಮಂಡ್ಯ ಶೇ.77,
  • ಹಾಸನ ಶೇ.76
  • ದಕ್ಷಿಣ ಕನ್ನಡ ಶೇ.70,
  • ಕೊಡಗು ಶೇ.69,
  • ಮೈಸೂರು ಶೇ.59
  • ಚಾಮರಾಜನಗರ ಶೇ.76
  • ಬಿಬಿಎಂಪಿ ಕೇಂದ್ರ ಶೇ.51,
  • ಬಿಬಿಎಂಪಿ ಉತ್ತರ ಶೇ.49
  • ಬಿಬಿಎಂಪಿ ದಕ್ಷಿಣ ಶೇ.49,
  • ಬೆಂಗಳೂರು ನಗರ ಶೇ.50
  • ಯಾದಗಿರಿಯಲ್ಲಿ ಶೇ.60ರಷ್ಟು ಮತದಾನ

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು