• A
  • A
  • A
ಅಪರೂಪದಲ್ಲಿ ಅಪರೂಪ... ಬೆಳಗಾವಿಯಲ್ಲಿ ಹಾರುವ ಹಾವು ಪ್ರತ್ಯಕ್ಷ!

ಬೆಳಗಾವಿ: ನಗರದಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವಂತಹ ಜೀವಜಂತು ಕಂಡು ಬಂದಿದೆ. ಹುಲ್ಲುಗಾವಲು ಪ್ರದೇಶ ಮತ್ತು ಕಾಡುಗಳಲ್ಲಿ ಕಂಡು ಬರುವ ಸುಂದರ ಹಾಗೂ ಉಭಯವಾಸಿ ಜಂತು ಇದಾಗಿದೆ.





'ಹಾರುವ ಹಾವು' (ಫ್ಲೈಯಿಂಗ್ ಸ್ನೇಕ್) ಎಂಬ ಅಪರೂಪದ ಉಭಯವಾಸಿ ಜಂತು ಕಂಡು ಬಂದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞೆ ನಿರ್ಜರಾ ಚಿಟ್ಟಿ ಅದನ್ನು ರಕ್ಷಣೆ ಮಾಡಿದ್ದಾರೆ.



ಈ ಅಪರೂಪದ ಹಾರುವ ಹಾವು ಟಿಳಕವಾಡಿ ನಿವಾಸಿ ಅಜಯ ಚೌಗಲೆ ಅವರ ಮನೆ ಪ್ರವೇಶಿಸಿತ್ತು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ನಿರ್ಜರಾ ಹಾವನ್ನು ರಕ್ಷಣೆ ಮಾಡಿದ್ದಾರೆ. ಈ ಅಪರೂಪದ ಹಾರುವ ಹಾವು ಉತ್ತರ ಗೋವಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎನ್ನಲಾಗುತ್ತಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ನಾಡಹಬ್ಬ

  ಪ್ರಮುಖ ನಗರಗಳು