• A
  • A
  • A
ಹದಗೆಟ್ಟ ದೆಹಲಿ ವಾತಾವರಣ... ಸದ್ಯಕ್ಕೆ ಮಳೆಯೊಂದೇ ಪರಿಹಾರ..!

ನವದೆಹಲಿ: ಕಳೆದ ಕೆಲವು ತಿಂಗಳಿನಿಂದ ರಾಷ್ಟ್ರ ರಾಜಧಾನಿಯ ವಾತಾವರಣ ಸಂಪೂರ್ಣ ಹದಗೆಟ್ಟಿದ್ದು, ಈ ವಿಷವಾಯು ಸದ್ಯಕ್ಕೆ ತಿಳಿಯಾಗುವ ಲಕ್ಷಣ ಗೋಚರಿಸುತ್ತಿಲ್ಲ.

ಸಾಂದರ್ಭಿಕ ಚಿತ್ರ


ವಾರಾಂತ್ಯದಲ್ಲಿ ಇಲ್ಲಿನ ವಾಯು ಗುಣಮಟ್ಟ ಮತ್ತಷ್ಟು ಕುಸಿತವಾಗಿದ್ದು, ಭಾನುವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾಯು ಮಾಲಿನ್ಯದ ಜೊತೆಗೆ ಉಷ್ಣಾಂಶ ತೀವ್ರವಾಗಿ ಇಳಿಕೆಯಾಗಿದೆ. ಮುಂದಿನ ಎರಡು ದಿನ ರಾತ್ರಿ ವೇಳೆ ಉಷ್ಣಾಂಶ ಒಂಭತ್ತು ಡಿಗ್ರಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಗಾಳಿಯ ಗುಣಮಟ್ಟ ಕೋಷ್ಟಕದ ಅನ್ವಯ ಶುಕ್ರವಾರ 423 ಆಗಿತ್ತು. 400ರ ಮೇಲೆ ಗಾಳಿಯ ಗುಣಮಟ್ಟ ದಾಟಿದರೆ ಅದನ್ನು ಅತ್ಯಂತ ಕಳಪೆ ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು