• A
  • A
  • A
ಕೊನೆಗೂ ಬಾಯ್ಬಿಟ್ಟ ರಾಹುಲ್​; ಮೀ ಟೂಗೆ ಬೆಂಬಲಿಸಿ ಟ್ವೀಟ್​!

ನವದೆಹಲಿ: ರಫೇಲ್​ ಡೀಲ್​ ಬಗ್ಗೆ ನಿನ್ನೆ ಸುದ್ಧಿಗೋಷ್ಠಿ ವೇಳೆ, ಮೀಟೂ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದ ರಾಹುಲ್​ ಗಾಂಧಿ ಇವತ್ತು ಟ್ವಿಟ್ಟರ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.


'ಇದು ಎಲ್ಲರೂ ಮಹಿಳೆಯರನ್ನು ಗೌರವ ಮತ್ತು ಘನತೆಯಿಂದ ಕಾಣಬೇಕಾದ ಸಮಯವಾಗಿದೆ. ನಾನು ಈ ಬಗ್ಗೆ ಹೇಳಿಕೊಳ್ಳುವವರಿಗೆ ಮಕ್ತ ಅವಕಾಶ ನೀಡಲು ಬಯಸುತ್ತೇನೆ. ಬದಲಾವಣೆಯನ್ನು ತರಲು ಸತ್ಯವನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ಹೇಳಬೇಕಾದ ಅಗತ್ಯತೆ ಇದೆ ಎಂದಿರುವ ಅವರು ಮೀ ಟೂ ಹ್ಯಾಸ್​ ಟ್ಯಾಗ್​ನೊಂದಿಗೆ ತಮ್ಮ ಟ್ವೀಟ್​ ಮುಗಿಸಿದ್ದಾರೆ.

ಕೇಂದ್ರ ಸಚಿವ ಎಂ.ಜೆ.ಅಕ್ಬರ್‌ ವಿರುದ್ಧ ಕೇಳಿ ಬಂದಿದ್ದ ಆರೋಪದ ಕುರಿತು ನಿನ್ನೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಈ ಪ್ರಶ್ನೆಗಳಿಗೆ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ಕರೆದು ಮಾತನಾಡುವುದಾಗಿ ಮಾಧ್ಯಮದವರನ್ನ ಸುಮ್ಮನಾಗಿಸಿದ್ದರು ರಾಹುಲ್​ ಗಾಂಧಿ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು