• A
  • A
  • A
ನಿಮ್ಮೊಂದಿಗೆ ಡಿನ್ನರ್‌ ಮಾಡ್ಬೇಕು ಎಂದ ವ್ಯಕ್ತಿಗೆ ಕ್ರಿಕೆಟಿಗನ ಪತ್ನಿಯ ಖಡಕ್ ರಿಯಾಕ್ಷನ್!

ಮುಂಬೈ: ನಿಮ್ಮನ್ನು ನೋಡಿದಾಗಲೆಲ್ಲಾ ನನಗೆ ಐಪಿಎಲ್‌ ಪಂದ್ಯಗಳನ್ನು ನೋಡಲು ಮನಸ್ಸೇ ಆಗುವುದಿಲ್ಲ. ನೀವು ಕ್ಲಾಸ್‌ ಮತ್ತು ಅಸಾಧಾರಣ ವ್ಯಕ್ತಿತ್ವದ ಪರಿಪೂರ್ಣ ಮಿಶ್ರಣವಿದ್ದಂತೆ. ನಾನು ನಿಮ್ಮನ್ನು ಒಮ್ಮೆ ಡಿನ್ನರ್‌ಗೆ ಕರೆದೊಯ್ಯಬೇಕೆಂಬ ಆಸೆಯಿದೆ ಎಂದು ಟ್ವೀಟ್‌ ಮಾಡಿದ್ದ ವ್ಯಕ್ತಿಗೆ ಕ್ರಿಕೆಟಿಗನ ಪತ್ನಿ ಖಡಕ್‌ ರಿಯಾಕ್ಷನ್‌ ನೀಡಿದ್ದಾರೆ.

ಕೃಪೆ: facebook


When I see you. I dnt mind watching IPL. You are a perfect blend of class & personality. I wish I was influential enough to take you dinner. I dont have words to say how beautiful you are. ❤️❤️❤️❤️ ಕ್ರಿಕೆಟಿಗ ಸ್ಟುವರ್ಟ್‌ ಬಿನ್ನಿ ಪತ್ನಿ ಮಾಯಂತಿ ಟ್ವೀಟ್ ಮಾಡಿದ ಫಹಾದ್‌ ಎಂಬ ವ್ಯಕ್ತಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 'ಥ್ಯಾಂಕ್ಯೂ.. ನಾನು ಮತ್ತು ನನ್ನ ಗಂಡ ಜೊತೆಯಾಗಿ ನಿಮ್ಮ ಜೊತೆ ಡಿನ್ನರ್‌ಗೆ ಬರುತ್ತೇವೆ' ಎಂದು ಮಾಯಂತಿ ಟ್ವೀಟ್ ಮಾಡಿದ್ದಾರೆ. ಮಾಯಂತಿ ಅವರ ರಿಯಾಕ್ಷನ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Thank you! My husband and I would love to join you 😊 https://t.co/EI9jDGj6Rp ತಮ್ಮ ಸೌಂದರ್ಯ ಹಾಗೂ ಆಕರ್ಷಕ ನಿರೂಪಣೆಯಿಂದಲೇ ಮಾಯಂತಿ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು