• A
  • A
  • A
ಬಿಜೆಪಿ ಮುಖಂಡನ ಮನೆಯಲ್ಲಿ ಅಶ್ಲೀಲ ಡ್ಯಾನ್ಸ್... ನ್ಯೂಡ್‌‌‌ ಆಗಿ ಸಿಕ್ಕಿಬಿದ್ದ ಹುಡುಗಿಯರು!

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರದ ಬೆಲೂಪೂರ್‌‌‌ ಪ್ರದೇಶದಲ್ಲಿರುವ ಬಿಜೆಪಿ ಮುಖಂಡನ ಮನೆಯಲ್ಲಿ 25ಕ್ಕೂ ಹೆಚ್ಚು ಹುಡುಗಿಯರು ಅಶ್ಲೀಲ ಡ್ಯಾನ್ಸ್‌‌‌ ಮಾಡುತ್ತಿದ್ದ ವೇಳೆ ರೆಡ್‌‌‌ಹ್ಯಾಂಡ್‌‌ ಆಗಿ ಸಿಕ್ಕಿಬಿದ್ದಿದ್ದಾರೆ.


ಬಿಜೆಪಿ ಮುಖಂಡನ ಹುಟ್ಟುಹಬ್ಬದ ನಿಮಿತ್ತ ಅವರ ಮನೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆ ವೇಳೆ ಹುಡುಗಿಯರು ಅಶ್ಲೀಲವಾಗಿ ಡ್ಯಾನ್ಸ್‌‌ ಮಾಡುತ್ತಿದ್ದರು. ಜತೆಗೆ ಕೆಲ ಹುಡುಗಿಯರು ನ್ಯೂಡ್‌‌ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿ ಮುಖಂಡನನ್ನು ಬಂಧಿಸಲಾಗಿದ್ದು, ಮನೆಯಲ್ಲಿ ಕೆಲ ವೈನ್‌ ಹಾಗೂ ಬಿಯರ್‌ ಬಾಟಲಿ ಸಹ ಸಿಕ್ಕಿವೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು