• A
  • A
  • A
ಇಂದು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡಲಿದ್ದಾರೆ ಕನ್ನಡದ ‘ಕಾಮಿಡಿ ಕಿಂಗ್’​

ಕನ್ನಡ ಬಿಗ್​ಬಾಸ್​ ಸೀಸನ್​ 6 ಪ್ರಾರಂಭವಾಗಿದೆ. ಕಲರ್​ಫುಲ್​ ಮನೆಯಲ್ಲಿ ಸಾಮಾನ್ಯ ಹಾಗೂ ಸೆಲಬ್ರಿಟಿ ಸ್ಪರ್ಧಿಗಳ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.

pic :colors super


ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಸೀಸನ್​, ಎರಡನೇ ವಾರ ಪೂರ್ಣಗೊಳಿಸಿ ಮೂರನೇ ವಾರಕ್ಕೆ ಪದಾರ್ಪಣ ಮಾಡುವ ಹಂತದಲ್ಲಿದೆ. ಇಂದು 'ವಾರದ ಕಥೆ ಕಿಚ್ಚನ ಜತೆ' ಎಪಿಸೋಡಿನಲ್ಲಿ ಮತ್ತೋರ್ವ ಸ್ಪರ್ಧಿ ಮನೆಯಿಂದ ಹೊರ ಬರಲಿದ್ದಾರೆ. ಇದರ ಜತೆಗೆ ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿಯೊಂದು ಇಂದು ಬಿಗ್​ಬಾಸ್​ ಮನೆಯಲ್ಲಿ ನಡೆಯಲಿದೆ. ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್​ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡಲಿದ್ದಾರೆ. ತಮ್ಮ 8ಎಂಎಂ ಚಿತ್ರದ ಪ್ರಮೋಷನ್ ನಿಮಿತ್ತ ಬಿಗ್​ಬಾಸ್​ ಮನೆಯಂಗಳಕ್ಕೆ ಅವರು ಕಾಲಿಡಲಿದ್ದಾರೆ.ಇನ್ನು ಕಳೆದ ವಾರ ಕರುನಾಡ ಚಕ್ರವರ್ತಿ ಶಿವರಾಜ ಕುಮಾರ್ ಅವರು ಬಿಗ್​ಬಾಸ್​ ಮನೆ ಪ್ರವೇಶ ಮಾಡಿ, ಅಲ್ಲಿಯ ಸ್ಪರ್ಧಿಗಳೊಂದಿಗೆ 'ದಿ ವಿಲನ್' ಸಾಂಗ್​ಗೆ ಡಾನ್ಸ್​ ಮಾಡಿದ್ದರು.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು