• A
  • A
  • A
ಹಸ್ತಿನಾಪುರದ ದರ್ಬಾರ್‌‌ಗೆ ಆಗಮಿಸುತ್ತಿರುವ ದುರ್ಯೋಧನನನ್ನು ನೋಡಿ

ಸದ್ಯಕ್ಕೆ ಸ್ಯಾಂಡಲ್‌‌‌‌ವುಡ್‌‌‌ನ ಬಹುನಿರೀಕ್ಷಿತ ಸಿನಿಮಾವೆಂದರೆ 'ಕುರುಕ್ಷೇತ್ರ'. ಇದು ದೊಡ್ಡ ಬಜೆಟ್ ಸಿನಿಮಾ ಕೂಡಾ. ಸಿನಿಮಾದ ಚಿತ್ರಕಥೆ, ರನ್ನ ಬರೆದ 'ಗಧಾಯುದ್ಧ' ವನ್ನು ಆಧರಿಸಿದೆ.


ದುರ್ಯೋಧನನ ಪಾತ್ರ ಮಾಡುತ್ತಿರುವ ದರ್ಶನ್‌‌, ಹಸ್ತಿನಾಪುರದ ದರ್ಬಾರಿಗೆ ಆಗಮಿಸುತ್ತಿರುವ ಫೋಟೋ ಈಗಾಗಲೇ ಎಲ್ಲರ ಮೆಚ್ಚುಗೆ ಗಳಿಸಿದೆ. ವೃಷಭಾದ್ರಿ ಪ್ರೊಡಕ್ಷನ್ ಬ್ಯಾನರ್ ಅಡಿ ಮುನಿರತ್ನ ನಿರ್ಮಿಸುತ್ತಿರುವ ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ.

150 ಕೋಟಿ ರೂ. ಭಾರಿ ಮೊತ್ತದ ಚಿತ್ರ ಇದಾಗಿದ್ದು, ಏಕಕಾಲಕ್ಕೆ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರವಿಚಂದ್ರನ್ ಕೃಷ್ಣನಾಗಿ, ಅಂಬರೀಶ್ ಭೀಷ್ಮನಾಗಿ ನಟಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಅರ್ಜುನ್‌ ಸರ್ಜಾ ಕರ್ಣನ ಪಾತ್ರ, ಅಭಿಮನ್ಯು ಪಾತ್ರವನ್ನು ನಿಖಿಲ್‌ ಕುಮಾರಸ್ವಾಮಿ ಮಾಡುತ್ತಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು